E sanje yakagidhey
neenniladey e sanje yakagidhey
e santhey sakagidhey ..........


ಆ ಆ ಆ...ಆ ಆ ಆ...
ಈ ಸಂಜೆ ಯಾಕಾಗಿದೆ ನೀನಿಲ್ಲದೆಈ ಸಂಜೆ ಯಾಕಾಗಿದೆ..//೧//ಈ ಸಂತೆ ಸಾಕಾಗಿದೆ ನೀನಿಲ್ಲದೆಈ ಸಂತೆ ಸಾಕಾಗಿದೆ..ಏಕಾಂತವೇ ಆಲಾಪವೂ ಏಕಾಂಗಿಯಾ ಸಲ್ಲಾಪವೂಈ ಮೌನ ಬಿಸಿಯಾಗಿದೆ ಓ...ಈ ಮೌನ ಬಿಸಿಯಾಗಿದೆ // ಈ ಸಂಜೆ..//
ಲಾ ಲಾ ಲ ಲ ಲಾ ಲ ಲಾ ಲಾ....
ಈ ನೋವಿಗೆ ಕಿಡೀ ಸೋಕಿಸಿ ಮಜ ನೋಡಿವೇ ತಾರಾಗಣತಂಗಾಳಿಯ ಪಿಸುಮಾತಿಗೆ ಯುಗವಾಗಿದೇ ನನ್ನಾ ಕ್ಷಣಾನೆನಪೆಲ್ಲವೂ ಹೂವಾಗಿದೆ ಮೈ ಎಲ್ಲವೂ ಮುಳ್ಳಾಗಿದೆಈ ಜೀವ ಕಸಿಯಾಗಿದೇ..ಈ ಜೀವ ಕಸಿಯಾಗಿದೇ ..// ಈ ಸಂಜೆ..//
ಆ ಆ ಆ...ಆ ಆ ಆ..
ನೀನಿಲ್ಲದೇ ಆ ಚಂದಿರಾ ಈ ಕಣ್ಣಲೀ ಕಸವಾಗಿದೇಅದನೂದುವಾ ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೇಆಕಾಶದೀ ಕಲೆಯಾಗಿದೇ ಈ ಸಂಜೆಯಾ ಕೊಲೆಯಾಗಿದೇಈ ಗಾಯ ಹಸಿಯಾಗಿದೇ...ಈ ಗಾಯ ಹಸಿಯಾಗಿದೇ ..// ಈ ಸಂಜೆ.. //

0 comments: